81 ವಯಸ್ಸಿನ ಮಾವನ ಮೇಲೆ ಹಲ್ಲೆ
ಚಹಾ ಮಾಡುತ್ತಿದ್ದ ಮಾವನಿಗೆ ನಿಂದಿಸಿದ ಮಹಿಳೆ
ಮನೆಯ ಸಿಸಿಟಿವಿಯಲ್ಲಿ ಸೆರೆಯಾಯ್ತು ಮಹಿಳೆಯ ವರ್ತನೆ
81 ವರ್ಷದ ಮಾವನಿಗೆ ಮಹಿಳೆಯೊಬ್ಬರು ಹಲ್ಲೆ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲ್ಲೆ ಮಾಡಿದವರನ್ನು ಪಟಿಯಾಲದ ಬಿಜೆಪಿ ಬ್ಲಾಕ್ ಅಧ್ಯಕ್ಷೆ ಮಾರ್ಗರೇಟ್ ಡಿಸೋಜಾ ಎಂದು ಗುರುತಿಸಲಾಗಿದೆ.

https://twitter.com/i/status/1851568666082750490
ತಾರಾ ಬಾಯಿಯ ನಡತೆಯನ್ನು ಕಂಡು ಅನೇಕರು ಕಾಮೆಂಟ್ ಮಾಡಿದ್ದಾರೆ. ಸಾರ್ವಜನಿಕವಾಗಿ ಗುರುತಿಸಿಕೊಂಡ ವ್ಯಕ್ತಿ ಮನೆಯಲ್ಲಿನ ಹಿರಿಯರ ಆರೈಕೆ ಮಾಡುವ ಜವಾಬ್ದಾರಿಯನ್ನು ಹೊಂದಬೇಕು ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಕುಟುಂಬದ ಗೌರವ, ಮೌಲ್ಯಗಳನ್ನು ಇಂತಹ ವ್ಯಕ್ತಿಗಳು ತಿಳಿದುಕೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ.
ಸದ್ಯ ನೆಟ್ಟಿಗರು ಈ ವಿಡಿಯೋವನ್ನು ಬಿಜೆಪಿ ಪ್ರತಿನಿಧಿಗಳಿಗೆ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಹಂಚಿಕೊಂಡಿದ್ದಾರೆ. ಆದರೆ ತಾರಾ ಬಾಯಿ ವರ್ತನೆ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.