ಹಾಸನಾಂಬೆ ಸನ್ನಿಧಿಯಲ್ಲಿ MLA ಸುರೇಶ್- ಡಿಸಿ ಸತ್ಯಭಾಮ ನಡುವೆ ವಾಗ್ವಾದ.. ಅಸಲಿಗೆ ಆಗಿದ್ದೇನು?

  • ಮಹಿಳಾ ಪಿಎಸ್​ಐ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ
  • ಪೊಲೀಸರು- ಕಂದಾಯ ಅಧಿಕಾರಿಗಳ ನಡುವೆಯೂ ಜಟಾಪಟಿ
  • ಸನ್ನಿಧಿಯಲ್ಲಿ ಜಿಲ್ಲಾಧಿಕಾರಿ ಪಿಎಯನ್ನು ಪೊಲೀಸರು ತಳ್ಳಿದ್ರಾ..?

ಹಾಸನಾಂಬೆ ದೇವಸ್ಥಾನದ ಬಾಗಿಲು ತೆರೆದಿದ್ದು, ರಾಜಕಾರಣಿಗಳು, ಭಕ್ತರು, ಸಿನಿ ತಾರೆಯರು ತಾಯಿಯ ದರ್ಶನ ಪಡೆಯುತ್ತಿದ್ದಾರೆ. ಅದರಂತೆಯೇ ನಿರ್ದೇಶಕ ತರುಣ್​ ಸುಧೀರ್​ ಮತ್ತು ಪತ್ನಿ ಸೋನಲ್​ ಮೊಂತೆರೋ ಕೂಡ ದೇವರ ದರ್ಶನ ಪಡೆದಿದ್ದರು.

ದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮದ ಮುಂದೆ ಮಾತನಾಡಿದ ತರುಣ್​​ ಸುಧೀರ್, ದೇವರ ಬಳಿ ದರ್ಶನ್​ ಆದಷ್ಟು ಬೇಗ ರಿಲೀಸ್​ ಆಗಲಿ ಎಂದು ಬೇಡಿಕೊಂಡಿದ್ದೆ ಎಂದು ಹೇಳಿದ್ದರು. ಆದರೀಗ ಅವರ ಬೇಡಿಕೆಯಂತೆಯೇ ದರ್ಶನ್​ ರಿಲೀಸ್​ ಆಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​ಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಇದರ ಪರಿಣಾಮ ಹೈಕೋರ್ಟ್​​​ ಮೆಡಿಕಲ್​ ಬೇಲ್​ ನೀಡಿದೆ. 6 ವಾರಗಳ ಕಾಲಾವಧಿ ನೀಡಿದ್ದು, ಅದರ ಒಳಗೆ ದರ್ಶನ್​ ಚಿಕಿತ್ಸೆ ಪಡೆಯಬೇಕಿದೆ.

ಸದ್ಯ ದರ್ಶನ್​ ರಿಲೀಸ್​​ಗೂ ಸ್ನೇಹಿತ ತರುಣ್​ ಸುಧೀರ್​ ಹೇಳಿಕೆಗೂ ಹಾಸನಾಂಬೆ ವರ ನೀಡಿದಂತಾಗಿದೆ. ದೀಪಾವಳಿ ಸಮಯದಲ್ಲಿ ಕೊನೆಗೂ ಆರೋಪಿ ದಾಸ ಬಳ್ಳಾರಿ ಜೈಲಿನಿಂದ ಹೊರಬಂದಿದ್ದು, ಅಭಿಮಾನಿಗಳಿಗೂ ಸಂತಸ ಸಿಕ್ಕತಾಂಗಿದೆ. ಈಗಾಗಲೇ ಕೆಲವು ಫ್ಯಾನ್ಸ್​ ಪಟಾಕಿ ಹಚ್ಚಿ ಸಂಭ್ರಮಿಸಿದ್ದು ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

TOP