Prajadhvani TV

  • ಮುಖಪುಟ
  • ತಾಜಾ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ಕ್ರೀಡೆ
  • ಆರೋಗ್ಯ
  • ಕ್ರೈಂ
  • ತಂತ್ರಜ್ಞಾನ
  • ಜೀವನ ಶೈಲಿ
  • ವಾಣಿಜ್ಯ
  • Home
  • Blog
  • Tv News
  • ರಿಟೆನ್ಷನ್​ ಲಿಸ್ಟ್​ ಬಿಡುಗಡೆಗೆ ಕೌಂಟ್​​ಡೌನ್; ನಿಗೂಢ ಪೋಸ್ಟ್ ಶೇರ್ ಮಾಡಿದ ಸಿಎಸ್​ಕೆ..!
0
prajadhvani
Wednesday, 30 October 2024 / Published in Tv News

ರಿಟೆನ್ಷನ್​ ಲಿಸ್ಟ್​ ಬಿಡುಗಡೆಗೆ ಕೌಂಟ್​​ಡೌನ್; ನಿಗೂಢ ಪೋಸ್ಟ್ ಶೇರ್ ಮಾಡಿದ ಸಿಎಸ್​ಕೆ..!

  • ಐಪಿಎಲ್​​ ರಿಟೆನ್ಷನ್ ಲಿಸ್ಟ್​​ ಮೇಲೆ ಹೆಚ್ಚಿದ ಕುತೂಹಲ
  • ನಾಳೆ ಒಳಗೆ ಫ್ರಾಂಚೈಸಿಗಳು ಲಿಸ್ಟ್​ ಬಿಡುಗಡೆ ಮಾಡಬೇಕು
  • 35 ಎಮೋಜಿಗಳನ್ನು ಹಂಚಿಕೊಂಡ ಸಿಎಸ್​ಕೆ

ಐಪಿಎಲ್​​​ ಫ್ರಾಂಚೈಸಿಗಳ ರಿಟೆನ್ಶನ್ ಲಿಸ್ಟ್​ ಬಿಡುಗಡೆಗೆ ಕೌಂಟ್​ಡೌನ್ ಶುವಾಗಿದೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್​, ಸೋಶಿಯಲ್ ಮೀಡಿಯಾದಲ್ಲಿ ನಿಗೂಢ ಪೋಸ್ಟ್ ಒಂದನ್ನು ಮಾಡಿದೆ. ಇದು ಸಿಎಸ್​ಕೆ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಪೋಸ್ಟ್​ನಲ್ಲಿ ಒಂದಷ್ಟು ಎಮೋಜಿಗಳನ್ನು 35 ಎಮೋಜಿಗಳನ್ನು ಹಂಚಿಕೊಳ್ಳಲಾಗಿದೆ. ಸಿಂಬಾಲಿಕ್ ಎಮೋಜಿಗಳು ಒಬ್ಬೊಬ್ಬ ಸ್ಟಾರ್ ಆಟಗಾರರನ್ನು ಸೂಚಿಸುವಂತೆ ಇದೆ. ಅದನ್ನು ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಅರ್ಥೈಸಿಕೊಳ್ತಿದ್ದಾರೆ. ಖಡ್ಗವನ್ನು ಜಡೇಜಾಗೆ ಕಂಪೇರ್ ಮಾಡಿದರೆ, ಪೋಸ್ಟ್ ಮಾಡಲಾಗಿರುವ ಹೆಲಿಕಾಪ್ಟರ್​ನಲ್ಲಿ ಧೋನಿಯನ್ನು ನೋಡುತ್ತಿದ್ದಾರೆ. ಅದೇ ರೀತಿಯ ಸ್ಟಾರ್ ಎಮೋಜಿಯು ಕ್ಯಾಪ್ಟನ್ ಗಾಯಕ್ವಾಡ್​​​ಗೆ ಕಂಪೇರ್ ಮಾಡಲಾಗುತ್ತಿದೆ. ಇನ್ನು, ಪೋಸ್ಟ್​ಗೆ ನೀವು ಹುಡುಕುತ್ತಿರುವ ಜನರು ನಿಮ್ಮನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಡೆಡ್​ಲೈನ್ ಡೇ ಎಂದು ಸಿಎಸ್​ಕೆ ಬರೆದುಕೊಂಡಿದೆ.

ಸಿಎಸ್​ಕೆ ಯಾರನ್ನೆಲ್ಲ ಉಳಿಸಿಕೊಳ್ತದೆ..?

ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶಿವಂ ದುಬೆ, ಮತಿಶಾ ಪತಿರಣರನ್ನು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಒಂದು ವೇಳೆ ಧೋನಿ ಐಪಿಎಲ್ ಆಡೋದು ಕನ್ಫರ್ಮ್ ಆದರೆ ಅವರೂ ಕೂಡ ತಂಡದ ಭಾಗವಾಗಲಿದ್ದಾರೆ.

What you can read next

ಹನುಮಂತನ ಮೇಲೆ ತಿರುಗಿ ಬಿದ್ದ ಮೂವರು! ಮನೆಯ ಕ್ಯಾಪ್ಟನ್​ ಈಗ ಗೇಮ್​ ಪ್ಲಾನರ್​ ಅಂತೆ!
ದರ್ಶನ್​​ಗೆ ಜಾಮೀನು ಮಂಜೂರು; ಬಳ್ಳಾರಿಗೆ ಆಗಮಿಸಿದ ಕುಟುಂಬಸ್ಥರು.. ಇಂದೇ ರಿಲೀಸ್ ಆಗ್ತಾರಾ?
Bypoll; ಜಿ.ಟಿ ದೇವೇಗೌಡ, ಹೆಚ್​.ಡಿ ರೇವಣ್ಣಗೆ ಬಿಗ್ ಶಾಕ್ ಕೊಟ್ಟ ಜೆಡಿಎಸ್

Leave a Reply Cancel reply

Your email address will not be published. Required fields are marked *

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

Recent Comments

No comments to show.

Categories

  • Arogya
  • Big Boss
  • Campus
  • cinema
  • Desha
  • Life Style
  • Rajakiya
  • Rajya
  • Sports
  • Tech
  • Top News
  • Tv News
  • Uncategorized
  • Videsha

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!

    0 comments
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!

    0 comments
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ

    0 comments
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!

    0 comments
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

    0 comments

Recent Comments

    Archives

    • November 2024
    • October 2024

    Meta

    • Log in
    • Entries feed
    • Comments feed
    • WordPress.org
    ©2024 Prajadhvani tv . All Rights Reserved | Designed & Developed By Adyasoft Technologies Inc.
    • ಮುಖಪುಟ
    • ತಾಜಾ ಸುದ್ದಿ
    • ರಾಜ್ಯ
    • ದೇಶ
    • ವಿದೇಶ
    • ರಾಜಕೀಯ
    • ಮನರಂಜನೆ
    • ಕ್ರೀಡೆ
    • ಆರೋಗ್ಯ
    • ಕ್ರೈಂ
    • ತಂತ್ರಜ್ಞಾನ
    • ಜೀವನ ಶೈಲಿ
    • ವಾಣಿಜ್ಯ
    TOP