ದೇಶ
ಪ್ರೀತಿಗೆ ವಯಸ್ಸಿನ ಹಂಗಿಲ್ಲ; ಖ್ಯಾತ ಕಿರುತೆರೆ ನಟಿಯನ್ನು ಮದುವೆಯಾದ 49 ವರ್ಷದ ನಟ!
ಪ್ರೀತಿಗೆ ವಯಸ್ಸಿನ ಹಂಗಿಲ್ಲ; ಖ್ಯಾತ ಕಿರುತೆರೆ ನಟಿಯನ್ನು ಮದುವೆಯಾದ 49 ವರ್ಷದ ನಟ!ಕ್ರಿಸ್ ವೇಣುಗೋಪಾಲ್ ಮತ್ತು ದಿವ್ಯಾ ಶ್ರೀಧರ್ ಮದುವೆ ಆಗಿದ್ದು ಹೇಗೆ? ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ ಮದುವೆ ಫೋಟೋಸ್ ಪತ್ತರಮಾತ್ ಎಂಬ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ ಈ ಇಬ್ಬರು ಸ್ಟಾರ್ಸ್ [...] Read more...
ದೀಪಾವಳಿ ಹಬ್ಬದಂದು ಗಲಾಟೆ.. ಗಂಡನ ಮೊದಲ ಪತ್ನಿಗೆ 50 ಬಾರಿ ಇರಿದ 2ನೇ ಹೆಂಡತಿ
ದೀಪಾವಳಿ ಹಬ್ಬದಂದು ಗಲಾಟೆ.. ಗಂಡನ ಮೊದಲ ಪತ್ನಿಗೆ 50 ಬಾರಿ ಇರಿದ 2ನೇ ಹೆಂಡತಿಒಂದಲ್ಲ, ಎರಡಲ್ಲ 50 ಬಾರಿ ಚೂರಿ ಇರಿದ ಮಹಿಳೆ ದೀಪಾವಳಿ ಹಬ್ಬದಂದು ವಿಕೋಪಕ್ಕೆ ತಿರುಗಿದ ಇಬ್ಬರ ಗಲಾಟೆ ಮಹಿಳೆ ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆ [...] Read more...
ಹೆಂಡತಿ ಮುಂದೆ ‘ಅಂಕಲ್’ ಅಂತ ಕರೆದಿದ್ದಕ್ಕೆ ಸೀರೆ ಅಂಗಡಿ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿತ
ಹೆಂಡತಿ ಮುಂದೆ ‘ಅಂಕಲ್’ ಅಂತ ಕರೆದಿದ್ದಕ್ಕೆ ಸೀರೆ ಅಂಗಡಿ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿತಹೆಚ್ಚು ಸಮಯ ಸೀರೆ ನೋಡಿದ್ರು ಯಾವುದನ್ನ ಆಯ್ಕೆ ಮಾಡಲಿಲ್ಲ ತನ್ನ ಹೆಂಡತಿಗೆ ಸೀರೆ ಕೊಡಿಸಲೆಂದು ಅಂಗಡಿಗೆ ಬಂದಿದ್ದ ಗಂಡ ಅಂಗಡಿ ಮಾಲೀಕನ ಜೊತೆ ಮೊದಲು ಗಲಾಟೆ ಮಾಡಿದ ಗ್ರಾಹಕ [...] Read more...
ಬಾಲಕನ ಹೊಟ್ಟೆಯಲ್ಲಿತ್ತು ಬ್ಯಾಟರಿ, ಬ್ಲೇಡ್​, ಮೊಳೆ, ಉಗುರು ಸೇರಿ 56 ವಸ್ತುಗಳು.. ಆಪರೇಷನ್​ ಬಳಿಕ ಸಾ*ವು
ಬಾಲಕನ ಹೊಟ್ಟೆಯಲ್ಲಿತ್ತು ಬ್ಯಾಟರಿ, ಬ್ಲೇಡ್​, ಮೊಳೆ, ಉಗುರು ಸೇರಿ 56 ವಸ್ತುಗಳು.. ಆಪರೇಷನ್​ ಬಳಿಕ ಸಾ*ವುಬಾಲಕ ಹೊಟ್ಟೆಯಲ್ಲಿತ್ತು ಬ್ಯಾಟರಿ, ಬ್ಲೇಡ್​, ಮೊಳೆ, ಉಗುರು ಬಾಲಕನ ಹೊಟ್ಟೆಯಿಂದ 56 ವಸ್ತುಗಳನ್ನು ಹೊರಕ್ಕೆ ತೆಗೆದ ವೈದ್ಯರು ಸಿಕ್ಕಿದ್ದನೆಲ್ಲಾ ತಿಂದು ಸಾವನ್ನಪ್ಪಿದ 9ನೇ ತರಗತಿ ಬಾಲಕ.. ಇದೆಂಥಾ ಅವಸ್ಥೆ [...] Read more...
ದೇವ ಭೂಮಿಯಲ್ಲಿ ಘೋರ ದುರಂತ: 200 ಅಡಿ ಕಂದಕಕ್ಕೆ ಉರುಳಿ ಬಿದ್ದ ಬಸ್‌.. ಸಾವಿನ ಸಂಖ್ಯೆ 28ಕ್ಕೆ ಏರಿಕೆ
ದೇವ ಭೂಮಿಯಲ್ಲಿ ಘೋರ ದುರಂತ: 200 ಅಡಿ ಕಂದಕಕ್ಕೆ ಉರುಳಿ ಬಿದ್ದ ಬಸ್‌.. ಸಾವಿನ ಸಂಖ್ಯೆ 28ಕ್ಕೆ ಏರಿಕೆ200 ಅಡಿ ಕಂದಕಕ್ಕೆ ಉರುಳಿ ಬಿದ್ದ ಯಾತ್ರಿಗಳು, ಪ್ರಯಾಣಿಕರಿದ್ದ ಬಸ್ ಬಸ್‌ನಲ್ಲಿ ಒಟ್ಟು 35 ಮಂದಿ ಪ್ರಯಾಣಿಕರಿದ್ದು, ಸಾವಿನ ಸಂಖ್ಯೆ ಏರಿಕೆ ಇಂದು ಬೆಳಗ್ಗೆ 9 ಗಂಟೆಗೆ ಬಸ್‌ನಲ್ಲಿ ಹೋಗುವಾಗ ಘೋರ ದುರಂತ [...] Read more...

TOP