ಟೆಕ್ನಾಲಜಿಯಲ್ಲಿ ಜಪಾನ್ ದೇಶ ಸದಾ ಮುಂದು
ಕನ್ವೇಯರ್ ಬೆಲ್ಡ್ ರಸ್ತೆ ನಿರ್ಮಿಸಲು ಜಪಾನ್ ಸಜ್ಜು
ಟ್ರಕ್ ಚಾಲಕರ ಕೊರತೆ ನೀಗಿಸಲು ಬಹುದೊಡ್ಡ ಪ್ಲಾನ್
ಜಪಾನ್ ಯಾವತ್ತೂ ತಂತ್ರಜ್ಞಾನದಲ್ಲಿ ಮುಂದು. ಸದಾ ಎನಾದರೊಂದು ಅನ್ವೇಷಣೆ ಮಾಡುತ್ತಿರುತ್ತದೆ. ಅದರಂತೆಯೇ ಇದೀಗ ಕಾರ್ಗೋ ಟ್ರಾನ್ಸ್ಪೋರ್ಟ್ ಸಿಸ್ಟಂನತ್ತ ಜಪಾನ್ ಚಿತ್ತ ಹರಿಸಿದೆ. ಆ ಮೂಲಕ ಟ್ರಕ್ ಚಾಲಕರ ಕೊರತೆ ನೀಗಿಸಲು ಮುಂದಾಗಿದೆ.
ಜಪಾನ್ ದೇಶ ಟೋಕಿಯೊ ಮತ್ತು ಒಸಾಕಾ ನಡುವೆ ಸ್ವಯಂ ಚಾಲಿತ ಸರಕು ಸಾಗಣೆ ಕಾರಿಡಾರ್ ಅನ್ನು ನಿರ್ಮಿಸಲು ಯೋಚಿಸುತ್ತಿದೆ. ಇದನ್ನು ಕನ್ವೇಯರ್ ಬೆಲ್ಡ್ ರಸ್ತೆ ಎಂದು ಹೆಸರಿಸಿದೆ. ಅಂದಹಾಗೆಯೇ ಇದು ಸ್ವಯಂ ಚಾಲಿತವಾಗಿ ಕೆಲಸ ಮಾಡಲಿದ್ದು, ಇದರ ಮೂಲಕ ವೇಗವಾಗಿ ಕೆಲಸ ಸಾಗಲಿದೆ.
ಸದ್ಯ ಜಪಾನ್ ದೇಶವು ಕಂಪ್ಯೂಟರ್ ಗ್ರಾಫಿಕ್ಸ್ ವಿಡಿಯೋವನ್ನು ಹಂಚಿಕೊಂಡಿದೆ. ದೊಡ್ಡ ಹೆದ್ದಾರಿಯ ಮಧ್ಯದಲ್ಲಿ ‘ಆಟೋ ಫ್ಲೋ ರೋಡ್’ ಎಂದು ಕರೆಯಲ್ಪಡುವ ಮೂರು ಪಥದ ಕಾರಿಡಾರ್ ನಿರ್ಮಿಸಿದೆ. ಇದರ ಮೂಲಕ ಸರಕನ್ನು ಸಾಗಣೆ ಮಾಡಲಾಗುತ್ತದೆ.